ಮೊದಲ ಡೇಟ್‌ನಲ್ಲಿ ಮಾಡಲೇಬಾರದ ತಪ್ಪು

ಮೊದಲ ಭೇಟಿ ಅನ್ನುವುದೇ ಕುತೂಹಲಭರಿತವಾದದ್ದು.

ಅಷ್ಟೆ ಅಳುಕು, ಹಿಂಜರಿಕೆಯನ್ನು ಕುಡ ಇದೇ ಭೇಟಿ ಹುಟ್ಟಿಸುತ್ತದೆ. ಏಕೆಂದರೆ ಅಲ್ಲಿ ಎಲ್ಲವೂ ಹೊಸತು.

ಹಿಂದೆಂದೂ ನೋಡರಿಯದ ವ್ಯಕ್ತಿಯ ಎದುರು ನಿಲ್ಲಬೇಕು, ಮಾತನಾಡಬೇಕು,

ಅಭಿಪ್ರಾಯ ಹಂಚಿಕೊಳ್ಳಬೇಕು ಎಂಬುದೇ ಹಲವರಿಗೆ ಗೊಂದಲ ಸೃಷ್ಟಿಸುತ್ತದೆ.

ಜೀವನಸಂಗಾತಿಯ ಆಯ್ಕೆ ಅಥವಾ ಇನ್ಯಾವುದೇ ಉದ್ದೇಶ ಇರಬಹುದು.

ಒಟ್ಟಾರೆ ನೀವಿಬ್ಬರೂ ರೊಮ್ಯಂಟಿಕ್‌ ಡೇಟ್‌ಗೆ ಸಿದ್ಧವಾಗಿದ್ದೀರ ಅಂದರೆ ಒಂದಿಷ್ಟು ಅಂಶಗಳನ್ನು

ಗಮನದಲ್ಲಿಟ್ಟುಕೊಳ್ಳಿ. ಅದೇ ರೀತಿ ಕೆಲವು ತಪ್ಪುಗಳನ್ನು ಮಾಡಲೇಬೇಡಿ. ಏಕೆಂದರೆ ಆ ಸಂದರ್ಭದಲ್ಲಿ

ನೀವು ಮಾಡುವ ತಪ್ಪು ನಿಮ್ಮ ವ್ಯಕ್ತಿತ್ವದ ಮೇಲಿನ ಭಾವನೆ ಆಗಿರಬಹುದು. ಮೊದಲ ಭೇಟಿ ಇನ್ನೊಂದು

ಭೇಟಿಗೆ ಪ್ರೇರಣೆ ನೀಡುವಂತಿರಬೇಕು. ಅಂತಹ ಸುಂದರ ಡೇಟ್‌ ನಿಮ್ಮದಾಗಬೇಕು ಅಂದರೆ ಎಚ್ಚರಿಕೆಯಿಂದ

ನಿರ್ವಹಿಸಬೇಕು. ಹಾಗಂತ ಮುಖವಾಡ ಹಾಕಿಕೊಂಡು ಹೋಗಬೇಡಿ. ಸಹಜವಾಗಿರಿ. ಧರಿಸುವ ದಿರಿಸು ಅತಿಯಾಗಿ ಪ್ರಚೋದನೆ ನೀಡುವಂತಿರಬಾರದು. ಆದರೆ ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೆಯಾಗಲಿ. ಮೇಕಪ್‌ ಮೇಲೆ ಹಿಡಿತವಿರಲಿ. ನೀವು ಹಾಕಿರುವ ಸುಗಂರ್ಧ ದ್ರವ್ಯ ಎದುರುಗಡೆ ಇರುವವರಿಗೆ ಕಿರಿಕಿರಿ ಭಾವ ಮೂಡಿಸದಂತಿರಲಿ. ಮೊದಲ ಭೇಟಿಯಲ್ಲೇ ನಿಮ್ಮ ಬದುಕಿನ ಎಲ್ಲಾ ಸಂಗತಿಗಳನ್ನು ಹೇಳುವ ಅಗತ್ಯವಿಲ್ಲ. ಅತಿಯಾದ ಸಲುಗೆ ಬೇಡ. ಅಪರಿಚಿತ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬೇಡಿ.

ಅತಿಯಾದ ಆಹಾರವನ್ನು ಆರ್ಡರ್‌ ಮಾಡಬೇಡಿ. ಅದೇ ರೀತಿ ತಟ್ಟೆಯಲ್ಲಿ ಬಿಡುವ ಅಭ್ಯಾಸ ಬೇಡ.

ನಿಮ್ಮ ವ್ಯಕ್ತಿತ್ವದ ಬಗ್ಗೆ ಅತಿಯಾದ ಹೊಗಳಿಕೆ ಬೇಡ. ಅನಗತ್ಯ ಸುಳ್ಳು ನಿಮ್ಮ ಮಾತಿನಲ್ಲಿ

ನುಸುಳದಿರಲಿ. ತಡರಾತ್ರಿಯ ಡೇಟ್‌ ಬೇಡ.

1 ratings

Comments

Tags

Author

maheh yadav

maheh yadav

Stats

Published
3099 days ago
event
Page Views last 24h
0
av_timer
Total Page Views
194
assessment
Revenue
attach_money0.1852
monetization_on

Advertisement

Related Posts
सामान्य ज्ञान- 4

सामान्य ज्ञान- 4

News
6604 views
star_border star_border star_border star_border star_border
Modern Furniture Phoenix

Modern Furniture Phoenix

News
28 views
star_border star_border star_border star_border star_border
This 19 year old actress make her Bollywood debut film

This 19 year old actress make her Bollywood debut film

News
28 views
star_border star_border star_border star_border star_border
अनुच्छेद (Article) 2

अनुच्छेद (Article) 2

News
6736 views
star_border star_border star_border star_border star_border

Advertisement

Like us on FB!

More Posts

Bitcoin Price Intraday Analysis: BTC/USD Could Attempt Pullb

Bitcoin Price Intraday Analysis: BTC/USD Could Attempt Pullb

News
23 views
star_border star_border star_border star_border star_border
Famous Restaurants in Dubai

Famous Restaurants in Dubai

Travel
47 views
star_border star_border star_border star_border star_border
Relationship Counseling West Palm Beach

Relationship Counseling West Palm Beach

Health
1 views
star_border star_border star_border star_border star_border

Stories
39 views
star_border star_border star_border star_border star_border
चोरी चोरी आप का Profile कौन देखता है?

चोरी चोरी आप का Profile कौन देखता है?

Pic
44 views
star_border star_border star_border star_border star_border
Who do you like the most as a friend.

Who do you like the most as a friend.

Pic
66 views
star_border star_border star_border star_border star_border
Which movie resembles your life ?

Which movie resembles your life ?

Pic
1748 views
star star star star star
Frozen Waterfall

Frozen Waterfall

Sports
52 views
star_border star_border star_border star_border star_border
Who is your best friend?

Who is your best friend?

Pic
82 views
star_border star_border star_border star_border star_border
who is your past  love....!

who is your past love....!

Cute
38 views
star star star star star_border
Surprise Dance!

Surprise Dance!

GIF
65 views
star_border star_border star_border star_border star_border
 Pick your team & tag your friends! :) Who's got more members?

Pick your team & tag your friends! :) Who's got more members?

GIF
95 views
star star_border star_border star_border star_border
 Method - 11 of Making Money Online : Virtual Assistant

Method - 11 of Making Money Online : Virtual Assistant

How To
10 views
star_border star_border star_border star_border star_border
Find your perfect sitting partner?

Find your perfect sitting partner?

Pic
145 views
star star star star star

Quotes
35 views
star_border star_border star_border star_border star_border
Random Post